ರಾಜ್ಯ ಚುನಾವಣಾ ಆಯೋಗವು ಈ ಅಂರ್ತಜಾಲ ತಾಣದ ಮುಖಾಂತರ ನಿಖರವಾದ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಜಾಗರೂಕತೆಯನ್ನು ತೆಗೆದುಕೊಂಡಿದೆ. ಒಂದು ವೇಳೆ ಅಂರ್ತಜಾಲ ತಾಣದಲ್ಲಿ ತಪ್ಪುಗಳಿದ್ದು, ಅವುಗಳು ಆಯೋಗದ ಗಮನಕ್ಕೆ ತಂದಲ್ಲಿ ಅವುಗಳನ್ನು ಸರಿಪಡಿಸಲಾಗುವುದು. ಬಳಕೆದಾರರು ಮಾಹಿತಿಯ ನಿಖರತೆಯನ್ನು ಪರಿಶೀಲಿಸಿಕೊಳ್ಳಲು ಮತ್ತು ಸಂಬಂಧಪಟ್ಟ ಆಯೋಗದ ಶಾಖೆಗಳಿಂದ ತಮ್ಮ ಸ್ವಂತ ಹಿತಾಸಕ್ತಿ ಮೇರೆಗೆ ತಿಳಿದುಕೊಳ್ಳಲು ವಿನಂತಿಸಲಾಗಿದೆ.
ಈ ಅಂರ್ತಜಾಲ ತಾಣದ ಮೂಲಕ ಇತರೆ ಅಂರ್ತಜಾಲ / ಅಂರ್ತಜಾಲ ಪುಟಗಳಿಗೆ ಭೇಟಿ ನೀಡಬಹುದಾಗಿದ್ದು, ಅವುಗಳು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನಿಯಂತ್ರಣದಲ್ಲಿರುವುದಿಲ್ಲ. ಅಂತಹ ಜಾಲ ತಾಣಗಳ ಸ್ವಭಾವ, ಮಾಹಿತಿ ಮತ್ತು ಲಭ್ಯತೆ ಕುರಿತಂತೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ನಿಯಂತ್ರಣ ಹೊಂದಿರುವುದಿಲ್ಲ ಮತ್ತು ಅವುಗಳಲ್ಲಿ ಲಭ್ಯವಿರುವ ಮಾಹಿತಿಯ ನಿಖರತೆ ಮತ್ತು ಸರಿಯಿರುವ ಬಗ್ಗೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಬಾಹ್ಯ ಕೊಂಡಿಗಳ ಸೇರ್ಪಡೆ ಮಾಡಿದ ಮಾತ್ರಕ್ಕೆ ಅವುಗಳನ್ನು ಶಿಫಾರಸ್ಸು ಮಾಡಿದಂತೆ ಅಥವಾ ಅದರಲ್ಲಿನ ಮಾಹಿತಿಗಳನ್ನು ಒಪ್ಪಿಕೊಂಡಂತೆ ಆಗುವುದಿಲ್ಲ.
ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಅಂರ್ತಜಾಲ ತಾಣವು ಎಲ್ಲಾ ಸಮಯದಲ್ಲಿ ಲಭ್ಯವಾಗುವಂತೆ ಮತ್ತು ನಯವಾಗಿ ನಡೆಸಲು ಪ್ರಯತ್ನಿಸುತ್ತದೆ. ತಾಂತ್ರಿಕ ಅಡಚಣೆಗಳಿಂದ ತಾತ್ಕಾಲಿಕವಾಗಿ ಅಂರ್ತಜಾಲ ತಾಣದ ಪ್ರವೇಶ ಸಾಧ್ಯವಾಗದಿರುವ ಕುರಿತು ಆಯೋಗವು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ.